
ರಾಜ್ಯಮಟ್ಟದ ಶ್ರೇಷ್ಠ ಪುಸ್ತಕ ಪ್ರಶಸ್ತಿ ಶ್ರೀ ಮುತ್ತು. ಯ. ವಡ್ಡರ ಅವರ ಕೃತಿಗೆ
ಬಾಗಲಕೋಟೆ: ಕರುನಾಡ ಕಲ್ಪವೃಕ್ಷ ಫೌಂಡೇಶನ್ (ರಿ.), ಕರ್ನಾಟಕ ಸಂಸ್ಥೆಯು ಆಯೋಜಿಸಿರುವ ತೃತೀಯ ಕಲ್ಪವೃಕ್ಷ ಸಾಹಿತ್ಯೋತ್ಸವ – 2025-26 ರ ಅಂಗವಾಗಿ ನೀಡಲಾಗುವ ರಾಜ್ಯಮಟ್ಟದ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ







