ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

October 27, 2026

ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಇಬ್ಬರು ಸಹೋದರರು ಬೆಳ್ಳಿ ಪದಕ ಸಾಧನೆ

ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಥಮ ರಾಜ್ಯಮಟ್ಟದ ಕರ್ನಾಟಕ ಅಮೆಚೂರ್ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ನ್ ಶಿಪ್ ಸೋಮವಾರಪೇಟೆಯ ಪಿ. ಎಂ.ಶ್ರೀ.ವಿ.ಎಂ.ಪಿ ಶಾಲೆಯಲ್ಲಿ ನಡೆಯಿತು. ಕೊಡಗಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ

Read More »

ಮುಂದಿನ ಮುಂಗಾರಿನವರೆಗೆ ನೀರೇ ಜೀವಾಮೃತ: ನೀರಿನ ಪೋಲು ತಡೆಗೆ ಕಂಪ್ಲಿ ಮುಖ್ಯಾಧಿಕಾರಿ ಕರೆ

ಕಂಪ್ಲಿ: ಈ ವರ್ಷ ಮಳೆ ಕೊರತೆ ಎದುರಾಗಿರುವುದರಿಂದ ಸಾರ್ವಜನಿಕರು ಕುಡಿಯುವ ಮತ್ತು ಬಳಕೆಯ ನೀರನ್ನು ಅತ್ಯಂತ ಮಿತವ್ಯಯದಿಂದ ಬಳಸಬೇಕು ಹಾಗೂ ನೀರಿನ ತೊಂದರೆಯಾಗದಂತೆ ಪುರಸಭಾ ಆಡಳಿತದೊಂದಿಗೆ ಕೈಜೋಡಿಸಬೇಕು ಎಂದು ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಬಿ.

Read More »

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ದಳವಾಯಿ ಶಾಲೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಶ್ರದ್ಧಾ ಭಕ್ತಿಗಳಿಂದ ಎಲ್ಲಾ ಶಿಕ್ಷಕರಿಂದ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಿದರು.ಈ ಸಂದರ್ಭದಲ್ಲಿ ಶಾಲೆಯ

Read More »

ತವರು ಅಭಿಮಾನ

ಅನ್ಯರು ತೋರಿದ ಹಾದಿಯಲ್ಲಿನಡೆವಾಗ ಎಚ್ಚರಿರಬೇಕು ಅರಿವಿನಲ್ಲಿಅಭಿಮಾನ ಬಿಟ್ಟರ ಅಜ್ಞಾನದಲ್ಲಿಅಪಾಯ ಖಂಡಿತ ತವರಿಗಿಲ್ಲಿ ತವರು ಹಸಿರಾಗಿದ್ದರ ಸಮೃದ್ಧಿಯಲ್ಲಿನಾವೇ ಉಣಬಲ್ಲೆವು ಆನಂದದಲ್ಲಿನಗುನಗುತ ನಲಿದು ಗೂಡಿನಲ್ಲಿನೆಮ್ಮದಿಯಾಗಿ ಬಾಳಬಲ್ಲೆವು ನೆರಳಿನಲ್ಲಿ ನಿಮ್ಮಂತೆ ಮಾತನಾಡಿ ಪರರಿಲ್ಲಿನಿಮಗೆ ಸಿರಿ ಬರಬೇಕೆಂದು ಆಶಿಸಿಲ್ಲಿನಂಬಿಸಿ ಪಳಗಿಸಿ

Read More »

ಎಸ್‌ಟಿ ಮೀಸಲಾತಿ ಶೇ. 7ಕ್ಕೆ ಹೆಚ್ಚಿಸಲು ಆಗ್ರಹಿಸಿ ಸಿಂಗನಾಳ ಗ್ರಾಮದಲ್ಲಿ ಪ್ರತಿಭಟನೆ

ಸಿಂಗನಾಳ: ಮಹರ್ಷಿ ವಾಲ್ಮೀಕಿ ಜಯಂತಿಯಂದು ಎಸ್‌ಟಿ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ, ಸಿಂಗನಾಳ ಗ್ರಾಮದ ನಾಯಕ ಸಮಾಜದ ಎಲ್ಲ ಮುಖಂಡರು ಹಾಗೂ ಯುವಕರು ಕಪ್ಪು ಬಟ್ಟೆ ಧರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Read More »
error: Content is protected !!