
ನಮ್ಮ ಕರ್ನಾಟಕ
ನಾಡ ನೆಲದ ಮಣ್ಣಿನಲ್ಲಿಅಮೃತದ ಚೇತನ ಕಣಕಣದಲ್ಲಿಸೂರ್ಯ ಚಂದ್ರರು ನಾಡಿನಲ್ಲಿತೈಲವಾಗಿರುವರು ಬೆಳಗಲಿಲ್ಲಿ ಗಂಗೆ ತುಂಗೆ ಕಾವೇರಿಯರಿಲ್ಲಿನೆಲೆನಿಂತು ಹಸಿರಿಸಿ ನೆಲವನ್ನಿಲ್ಲಿಜೀವ ಸಂಕುಲಗಳ ಸಲುಹಿ ನಿಸ್ವಾರ್ಥದಲ್ಲಿನಾಡ ಹಿರಿಮೆಗೆ ಹೆಸರಾದರಿಲ್ಲಿ ಜೋಗ ಜಲಪಾತದ ಶರಗಿನಲ್ಲಿಹೊಳೆಗಳು ಕರುಳಾಗಿ ಮಲೆನಾಡಿಗಿಲ್ಲಿಶ್ರೀಗಂಧವ ಪಸರಿಸಿ ಗಾಳಿಯಲ್ಲಿಗಂಧದ
