
ನಮ್ಮ ಹೊಲ
ನಮ್ಮ ಹೊಲ ನಮಗಾಗಿಮೀಸಲಿರಬೇಕು ಭವಿಷ್ಯಕ್ಕಾಗಿಕೂಲಿ ಮಾಡಿದರೂ ಹೊಟ್ಟೆಗಾಗಿಹೊಲ ಮಾರದಂತಿರಬೇಕು ಸ್ಥಿರವಾಗಿ ದನಕರುಗಳ ಬಾಯಿಗೆ ಮೇವಾಗಿಹಸಿದವರ ಹೊಟ್ಟೆಗೆ ಅನ್ನವಾಗಿಹೇಳಿಕೊಳ್ಳಲು ಹೆಮ್ಮೆಯ ಆಸ್ತಿಯಾಗಿಹೊಲ ಇರಬೇಕು ಬದುಕಿಗಾಗಿ ಕೋಲ ಮಾರಿದರ ಮನೆ ಕಟ್ಟುವುದಕ್ಕಾಗಿಮನೆಯೇ ಮರುಗುವುದು ಮೂರ್ಖತನಕ್ಕಾಗಿಅನ್ನ ಹಾಕಿ ಸಲುಹಿದ
