
ದಸರಾ ದಶಮಂಟಪ ಸಮಿತಿ ಹಾಗೂ ೬೨ ಸಂಘ ಸಂಸ್ಥೆಗಳಿಂದ ಶಾಸಕ ಡಾ. ಮಂತರ್ ಗೌಡರಿಗೆ ಪೌರ ಸನ್ಮಾನ.
ಮಡಿಕೇರಿ: ಐತಿಹಾಸಿಕ ಹಿನ್ನೆಲೆ ಗಳಿಸಿರುವ ಮಡಿಕೇರಿ ದಸರಾವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಜನೋತ್ಸವ ದಸರಾವನ್ನಾಗಿ ಆಚರಿಸುವಂತಾಗಬೇಕು ಆ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಕರೆದು ಬೈಲಾ ತಿದ್ದುಪಡಿಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕರಾದ ಡಾ.ಮಂತರ್ ಗೌಡ




