
“ಮಕ್ಕಳ ನಗುವಿನಲ್ಲಿ ನಾಳಿನ ಭಾರತದ ಭವಿಷ್ಯ… ಬಾಲ್ಯಕ್ಕೆ ರೆಕ್ಕೆ ಕೊಡಿ, ಕನಸುಗಳಿಗೆ ಬಲ ತುಂಬಿ”
ಮಕ್ಕಳ ಹಕ್ಕುಗಳಿಗೆ ಗೌರವವಿರಲಿ… ಶಿಕ್ಷಣಕ್ಕೆ ಆದ್ಯತೆಯಿರಲಿ… ಬಾಲ್ಯಕ್ಕೆ ಸ್ವಾತಂತ್ರ್ಯವಿರಲಿ… ಜವಾಬ್ದಾರಿಯುತ ಸಮಾಜ ನಿರ್ಮಾಣವಾಗಲಿ. ಮಕ್ಕಳು ಮನೆಯ ಅಂಗಳದಲ್ಲಿ ಅರಳುವ ಸುಂದರ ಹೂಗಳು, ಸಮಾಜದ ಭವಿಷ್ಯವನ್ನು ರೂಪಿಸುವ ಅಮೂಲ್ಯ ಸಂಪತ್ತು. ಅವರ ಮುಗ್ಧ ನಗು, ಕುತೂಹಲದ
