
” ಗೀ ಗೀ ಪದಗಳ ಹಾಡುಗಾರ್ತಿ, ಮುದುಕವ್ವ ಗಂಜಾಳ,”ರ ಮುಡಿಗೆ ಜಾನಪದ ಅಕಾಡೆಮಿಯ ಗೌರವ ಪುರಸ್ಕಾರದ ಕಿರೀಟ.
“ಕುರಿತೋದದೆಯಂ ಕಾವ್ಯಪ್ರಯೋಗ ಪರಿಣಿತ ಮತಿಗಳ್”ಕನ್ನಡ ಸಾಹಿತ್ಯದ ಪ್ರಪ್ರಥಮ ಲಕ್ಷಣ ಕಾವ್ಯ ಕೃತಿಯಾದ ಶ್ರೀ ವಿಜಯ ಕವಿಯಿಂದ ಒಂಬತ್ತನೇ ಶತಮಾನದಲ್ಲಿ ರಚಿಸಲ್ಪಟ್ಟ ” ಕವಿರಾಜ ಮಾರ್ಗ” ಕೃತಿಯಲ್ಲಿ ಉಲ್ಲೇಖವಾದ ಸಾಲುಗಳಿವು.ಈ ಸಾಲುಗಳ ತಾತ್ಪರ್ಯವೇನೆಂದರೆ, ಕನ್ನಡ ನಾಡಿನ
