ನಾಡು ಕಂಡ ಹಲವು ದಾಸರಲ್ಲಿ ಕನಕದಾಸರು ಅಚ್ಚಳಿಯದೆ ಉಳಿಯುವ ಧೀಮಂತ ವ್ಯಕ್ತಿತ್ವದ ನಾಯಕರು. ಕನಕದಾಸರು ಹುಟ್ಟಿದ ಆ ಕಾಲದಲ್ಲಿ ಕೆಳ ಜಾತಿಯವರಿಗೆ ದೇವಸ್ಥಾನಕ್ಕೆ ಹೋಗಲು, ಓದಲು ಅವಕಾಶ ಇರಲಿಲ್ಲ. ಅದನ್ನೆಲ್ಲಾ ಎದುರಿಸಿ, ದೇವರ ಮುಂದೆ
ಭಕ್ತಿ ಭಾವಕ್ಕೆ ಅಜರಾಮರವಾದ ಹೆಸರುಕನ್ನಡ ಭಾಷೆಯ ವಿಶಿಷ್ಟ ದಾಸಶ್ರೇಷ್ಠರುಯುದ್ಧದಲ್ಲಿ ಸೋತ ದಾಸ ಪರಂಪರೆಯ ಹರಿದಾಸರಾದರುಕಾಗಿನೆಲೆಯ ನಿವಾಸಿ ಶ್ರೀ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತಹ ಮಗನನ್ನು ಹೆತ್ತವರು ಬಚ್ಚಮ್ಮ-ಬೀರಪ್ಪ ನಾಯಕವಿಜಯನಗರ ಸಾಮ್ರಾಜ್ಯದ ಗಂಡೆದೆಯ