ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
ಯಾದಗಿರಿ ಜಿಲ್ಲೆಯ
ಶಹಾಪುರ ನಗರದಲ್ಲಿ ನವೆಂಬರ್ ೧ ರಂದು ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಲಾಯಿತು ತಾಲೂಕ ದಂಡಾಧಿಕಾರಿಗಳು ಮತ್ತು ನಗರದ ಎಲ್ಲಾ ಶಾಲೆಗಳಿಂದ ಆಗಮಿಸಿದ ಮಕ್ಕಳು ಹಾಗೂ ಶಾಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ಗಿರಿಜಮ್ಮ
ನಗರಸಭೆಯ ಅಧ್ಯಕ್ಷರು ಶಹಾಪುರ,
ಶ್ರೀ ಮಧ್ವರಾಜ್ ಕೂಡ್ಲಿಗಿ
ತಾಲೂಕ ದಂಡಾಧಿಕಾರಿಗಳು,
ಶ್ರೀ ಸೋಮಶೇಖರ
ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ,
ಶ್ರೀ ಶ್ರೀನಿವಾಸ ಅಲ್ಲಾಪೂರೆ,
ಆರಕ್ಷಕ ನಿರೀಕ್ಷಕರು ಶಹಾಪುರ,
ಶ್ರೀ ರಮೇಶ್ ಗುತ್ತೇದಾರ
ತಾಲೂಕು ವೈದ್ಯಾಧಿಕಾರಿಗಳು
ಹಾಗೂ ಎಲ್ಲಾ ಗೌರವಾನ್ವಿತ ಸದಸ್ಯರುಗಳು ತಾಲ್ಲೂಕು ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿಪಾಟೀಲ್