ಬೀದರ್:ಪೊಲೀಸ್ ಠಾಣೆಗೆ ಹೋಗಿ ಬರುವೆ ಎಂದು ಮನೆಯಿಂದ ಹೋಗಿರುವ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕಾಣೆಯಾಗಿದ್ದಾರೆ.ರಾಂಪುರೆ ಬ್ಯಾಂಕ್ ಕಾಲೋನಿಯಲ್ಲಿ ವಾಸವಾಗಿರುವ ಶರಣಪ್ಪ ಅಮೃತ್ ಕಾಂಬಳೆ ನಾಪತ್ತೆಯಾದವರು ಈ ಕುರಿತು ಶರಣಪ್ಪ ಅವರ ಪತ್ನಿ ಸುಜಾತ ಶರಣಪ್ಪ ಅವರು ಗಾಂಧಿ ಗಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದಾರೆ. 99 02 093 536 ಹಾಗೂ 95 9 1 5 4 7 0 8 7 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ:ಸಾಗರ್ ಪಡಸಲೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.