ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೀದರ ನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನ

ಬೀದರ:ನಗರ ಸಭೆ ನೂತನವಾಗಿ ಅಧ್ಯಕ್ಷರಾಗಿ ಶ್ರೀ ಎಂ.ಡಿ.ಗೌಸ್ ಮತ್ತು ಉಪಾಧ್ಯಕ್ಷರಾಗಿ ಶ್ರೀ ಮತಿ ಲಕ್ಷ್ಮಿಬಾಯಿ ಶಂಕ್ರಪ್ಪ ಹಂಗರ್ಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬೀದರ ನಗರದ ಪ್ರತಿಷ್ಠಿತ ಪರಿವಾರವಾದ ವಾಲಿ ಪರಿವಾರದಿಂದ ಆಯ್ಕೆಯಾದ ಪದಾಧಿಕಾರಿಗಳಿಗೆ
ಹಿರಿಯ ಪತ್ರಕರ್ತರಾದ
ಶ್ರೀ ಶಿವಶರಣಪ್ಪ ವಾಲಿ ಜೀ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಶ್ರೀ ದೀಪಕ ಶಿವಶರಣಪ್ಪ ವಾಲಿ,ಶ್ರೀ ವಿವೇಕ ದೀಪಕ ವಾಲಿ,
ಶ್ರೀ ಮಲ್ಲಿಕಾರ್ಜುನ ಬಿರಾದರ,
ಶ್ರೀ ಬಸವರಾಜ ಪಾಟೀಲ್ ಹಾರೂರಿಗೇರಿ,ಶ್ರೀ ಧನರಾಜ ಹಂಗರ್ಗಿ,ಶ್ರೀ ಹಣಮಂತ್ ಮಲ್ಕಾಪುರೇ,ಶ್ರೀ ದಿಗಂಬರ ಮಡಿವಾಳ,
ಶ್ರೀ ಶಾಲಿವಾಹನ ವಾಡೆ, ಶ್ರೀ ಶಿವಕುಮಾರ ಕಣಗಿ,ಶ್ರೀ ಪ್ರಕಾಶ ಸಾವಳಗಿ,ಶ್ರೀ ನಂದಕುಮಾರ ಪಾಟೀಲ,ಶ್ರೀ ಸುರೇಶ ಹಳೆಂಬುರ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ವರದಿ:ಸಾಗರ್ ಪಡಸಲೆ ಬೀದರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ