ಮುಂಡಗೋಡ : ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಉತ್ತರ ಕನ್ನಡ ಉಸ್ತುವಾರಿ ಗಳು ಆದಂತಹ ನಟರಾಜ್ ಅವರು ಮುಂಡಗೋಡ ದ ಜೆ ಎಂ ಎಫ ಸಿ ನ್ಯಾಯಾಲಯಕ್ಕೆ ಶಿಷ್ಟಾಚಾರದಂತೆ ಭೇಟಿ ನೀಡಿದರು.
ಈ ವೇಳೆ ಮುಂಡಗೋಡ ಜೆ ಎಂ ಎಫ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಧನವತಿ ಅವರು ಮಾನ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು ಈ ವೇಳೆ ಜಿಲ್ಲಾ ಸೇಶನ್ ಕೋರ್ಟ್ ನ್ಯಾಯಾಧೀಶರು ಉದಯ ಕುಮಾರ್ ಅವರು ಹಾಗೂ ಮುಂಡಗೋಡ ವಕೀಲರ ಸಂಘದ ಅಧ್ಯಕ್ಷ ನಟರಾಜ್ ಕಾತುರ ಹಾಗೂ ಸಿಪಿಐ ಬಿ ಏಸ್ ಲೋಕಾಪುರ ಹಾಗೂ ಪಿಏಸ್ಐ ಯಲ್ಲಾಲಿಂಗ ಕುನ್ನೂರು ಹಾಜರಿದ್ದರು.