ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು
ಕಾಲ ಒಂದು ನಮಗೊಂದು ಬರುವುದೆಂದು
ಕಾಲಹರಣವ ಮಾಡದಿರು
ಕನಸಿನ ಸರಮಾಲೆಯ ಹೊತ್ತು ಮೇಲೆ
ಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು
ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ
ಕಷ್ಟದ ಕಾದವು ಕಳಚಿ ಕಲ್ಪನೆಯ
ಕನಸುಗಳು ನನಸಾಗದೆ ಇರದು ಮರೆಯದಿರು
-ಗಿರಿಜನಸ್ನೇಹ