ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊತಪೇಟ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ
ಇಂದು ಮೇರಿ ಮಿಟ್ಟಿ,ಮೇರಾ ದೇಶ ಪ್ರತಿಜ್ಞೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು “ಮೇರಿ ಮಿಟ್ಟಿ,”ಮೇರಾ ದೇಶ “ನಾನು ದೇಶದ ಏಕತೆಗೆ ಮತ್ತು ಸಮಗ್ರ ಭಾರತಕ್ಕಾಗಿ ಶ್ರಮಿಸುತ್ತೆನೆಂದು ಕೈಯಲ್ಲಿ ಮಣ್ಣು ಹಿಡಿದು ಪ್ರತಿಜ್ಞೆ ಮಾಡಲಾಯಿತು.
ಶಾಲಾ ವಿದ್ಯಾರ್ಥಿನಿ ಕುಮಾರಿ ದೇವಮ್ಮ ಪ್ರತಿಜ್ಞೆ ಬೋಧಿಸಿದರು ಮುಖ್ಯ ಗುರುಗಳಾದ ಶ್ರೀಮತಿ ಚನ್ನಬಸವ ರಾಜೇಶ್ವರಿ ಹಾಗೂ ಶಾಲಾ ಸಿಬ್ಬಂದಿ ಶಾಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ನಮ್ಮ ಗ್ರಾಮೀಣ ಭಾಗದ ಮಣ್ಣಿನ ಪವಿತ್ರತೆಯನ್ನು ಸಂತೋಷದಿಂದ ಸಂಭ್ರಮಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್