ಚಿಕ್ಕಬಳ್ಳಾಪುರ:ಕರುನಾಡ ರಾಜ್ಯ ಕಾರ್ಮಿಕರ ಸಂಘದ ವತಿಯಿಂದ ಬಾಗೇಪಲ್ಲಿ ತಾಲ್ಲೂಕು ಕಚೇರಿ ಉದ್ಘಾಟನೆ ಪ್ರಯುಕ್ತ ತಾಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ನವೀನ್ ಕುಮಾರರವರು,ಮಹಿಳಾ ರಾಜ್ಯ ಅಧ್ಯಕ್ಷರಾದ ಪ್ರೀತಿರವರು,ತಾಲೂಕು ಅಧ್ಯಕ್ಷರಾದ ಆದಿನಾರಾಯಣರವರು,ಮಹಿಳಾ ಅಧ್ಯಕ್ಷರಾದ ಗೌತಮಿರವರು,ಉಪಾಧ್ಯಕ್ಷರಾದ ಬೈರಶೆಟ್ಟಿರವರು,ತಾಲೂಕು ಯುವ ಘಟಕದ ರಾಮಾಂಜಿನಪ್ಪರವರು ಹಾಗೂ ಸಂಘದ ಹಲವು ಸದಸ್ಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.