ಧಾರವಾಡ: ಜಯ ಕರ್ನಾಟಕ ಜನಪರ ವೇದಿಕೆಯಿಂದ, ಧಾರವಾಡದ ಸಪ್ತಾಪುರ ವೃತದಲ್ಲಿ,ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಉಗ್ರರು ಹಾಗೂ ಯೋಧರ ನಡುವೆ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ,ವಿ,ಪ್ರಜ್ವಲ್ ಹಾಗೂ ವೀರ ಯೋಧರರ ಭಾವಚಿತ್ರಕ್ಕೆ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು,
ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ,ಮಲ್ಲಿಕಾರ್ಜುನ ಪಾಟೀಲ, ಸಂಗಮೇಶ ಸವದತ್ತಿ,ಕಿರಣ ಕದಂ,ರಾಜು ತಾಳಿಕೋಟೆ,ಬಸವರಾಜ ಹುಬ್ಬಳ್ಳಿ,ಪ್ರಭು ಜಮಖಂಡಿ,ಕರ್ಣ ಅವರಾದಿ,ಮಹೇಶ ಮೂಟೆ, ಮಂಜುನಾಥ ಅಂಗಡಿ,ಅರುಣ ಸಾಗರ,ರಾಜು ಆಲೂರು,ಸಂಜಯ ಹೊಸಮನಿ,ಸಿದ್ದಪ್ಪ ಕಾಂಬ್ಳೆ, ಅರ್ಜುನ ಪವಾರ,ಜಾವೀದ ಪಠಾಣ,ಅರುಣ ತೇಲಗಾರ,ಪ್ರಮೋದ ಶೆಟ್ಟಿ,ಮುಕೇಶ್ ಯೋಗೇಶ ಪೊಳ,ಈರಪ್ಪ ಹಳಕಟ್ಟಿ,ಉಮೇಶ ಬೆಳವಂಕಿ, ಅಜೇಯ ದೇಸಾಯಿ,ರಘುವೀರ ಕುಲಕರ್ಣಿ, ಕಲ್ಲಪ್ಪ ಭಾವಿ,ನಿತಿನ ತಡಕೊಡ,ಸಂತೋಷ ಪಾಟೀಲ,ಸಂಗಮೇಶ ಜೋಡಳ್ಳಿ ಮುಂತಾದವರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.