
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹುಣಸೆಹಳ್ಳಿ ಕೈಮರ ದಲ್ಲಿ ಬ್ಯಾಗ್ ವಾಟರ್ ಬಾಟಲ್ ವಿತರಿಸಲಾಯಿತು,ತಾಲೂಕು ಎಸ್ ಡಿ ಎಂ ಸಿ ಅಧ್ಯಕ್ಷರಾದ ಎ ಎಸ್ ಶಿವಲಿಂಗಪ್ಪ ತಾಲೂಕನ್ನು ಉತ್ತಮ ಶಿಕ್ಷಣದಿಂದ ಬೆಳಸಬೇಕೆಂಬ ಉದ್ದೇಶದಿಂದ ಸಂಘ ಸಂಸ್ಥೆಗಳಿಂದ ಬೆಂಗಳೂರಿನ ವನಯಾತ್ರಿ ಸಮಾನ ಮನಸ್ಕರ ಬಳಗ ಹಾಗೂ ಮೆಕ್ಕೆಫೆ ನಿಂದ ಬ್ಯಾಗ ವಾಟರ್ ಬಾಟಲಿ ವಿತರಿಸಲಾಯಿತು ನಮ್ಮ ತಾಲೂಕಿನಲ್ಲಿ ಉತ್ತಮ ಶಿಕ್ಷಣಕ್ಕಾಗಿ ಒತ್ತು ನೀಡುತ್ತಿರುವ ನಮ್ಮ ಬಲವರ್ಧನೆಗೆ ಉತ್ತಮ ಉತ್ತಮವಾಗಿ ಸ್ಪಂದಿಸುತ್ತಿರುವ ಎಲ್ಲಾ ಸಂಘ ಸಂಸ್ಥೆಗಳು ರಬಕ ಕಂಪನಿಯವರು ಸೈಕಲ್ ನೀಡುವುದಾಗಿ ಹೇಳಿದ್ದಾರೆ ಮಾರುತಿ ಮೆಡಿಕಲ್,ಉಪೇಂದ್ರ ಮೆಡಿಕಲ್,ಪ್ರತಿ ಮಗುವಿಗೂ ತಾಲೂಕಿನಲ್ಲಾ ಶಾಲೆಗಳಿಗೂ 4 ನೋಟ್ ಬುಕ್ ವಿತರಿಸಲು ಹೇಳಿದ್ದಾರೆ ಮೇಕಪ್ ಕಂಪನಿ ಅವರು 228 ಶಾಲೆಗಳಿಗೂ ಪ್ರತಿ ಮಗುವಿಗೂ ನಮ್ಮ ಕಂಪನಿಯಿಂದ ಬ್ಯಾಗ್ ಸ್ಟ್ಯಾಂಡ್ ವಾಟರ್ ಬಾಟಲ್ ನೀಡಲು ಒಪ್ಪಿಕೊಂಡಿರುತ್ತಾರೆ ಹೊಸ ಸಂಸ್ಥೆಯವರು ಉತ್ತಮವಾದ ಬಿಲ್ಡಿಂಗ್ ಗಳನ್ನು ಕೊಡಲು ನಿರ್ಧರಿಸಿದ್ದಾರೆ ವನ ಯಾತ್ರಿ ಸಮಾನ ಮನಸ್ಕರ ಬಳಗದವರು ಹೆಚ್ಚು ಹೊತ್ತನ್ನು ಕೊಡುತ್ತಿದ್ದಾರೆ ವನ ಯಾತ್ರೆಯ ರಘು ಸರ್ ಅವರು ಎಲ್ಲಾ ಸಲಗಳ ಅಭಿವೃದ್ಧಿಗೆ ನಮ್ಮ ತಾಲೂಕಿನ ಶಾಲೆಗಳನ್ನು ಅಭಿವೃದ್ಧಿಪಡಲು ಪಡತೊಟ್ಟಿದ್ದಾರೆ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲೇಶ್ ರಾಜ್ಯ ಸಂಘಟನಾ ಕಾರ್ಯದರ್ಶಿ,ರುದ್ರ ನಾಯಕ ತಾಲೂಕ್ ಕಾರ್ಯದರ್ಶಿ ಕೆ ಬಿ ಸತೀಶ್ ಬನ್ನಿಕೋಡ್ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ತೋಟಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಉಪಾಧ್ಯಕ್ಷರಾದ ಹಾಲೇಶಪ್ಪ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜಪ್ಪ ಉಪಸ್ಥಿತರಿದ್ದರು.
ವರದಿ-ಪ್ರಭಾಕರ ಡಿ ಎಂ,ಹೊನ್ನಾಳಿ
