ಯಾದಗಿರಿ:ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರಾದ ಅರುಣಕುಮಾರ ಎಸ್ ಪಾಟೀಲ್ ರವರ ಆದೇಶದ ಮೇರೆಗೆ ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ,ತಾಲ್ಲೂಕು ಜೈ ಕರ್ನಾಟಕ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಮಸ್ತ ಜೈ ಕರ್ನಾಟಕ ಸಂಸ್ಥಾಪಕರಿಗೆ,ಜಿಲ್ಲಾ ಮತ್ತು ತಾಲ್ಲೂಕಿನ ಸರ್ವ ಸದಸ್ಯರಿಗೆ ನನಗೆ ಜವಬ್ದಾರಿ ವಹಿಸಿದ್ದಕ್ಕಾಗಿ ಎಲ್ಲರಿಗೂ ಮಲ್ಲಿಕಾರ್ಜುನ ಹಗರಟಗಿಯವರು ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್