ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಸತೀಶ್ ಜಾರಕಿಹೊಳಿ ಜಿಲ್ಲಾ ಪ್ರವಾಸ

ಹಾವೇರಿ:30:12:2023 ರಂದು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರು ರಾಣೇಬೆನ್ನೂರು ಇಂದ ಗದಗ ಹೋಗುವ ಮಾರ್ಗದಲ್ಲಿ ಬಂಕಾಪುರ ಬ್ರೀಜ್ ಬಳಿ ಅವರನ್ನು ಶಿಗ್ಗಾವಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಮುಖಂಡರು ವತಿಯಿಂದ ಸನ್ಮಾನಿಸಿದರು.
ಕರ್ನಾಟಕ ಸರ್ಕಾರದ
ಲೊಕೊಪಯೊಗಿ ಸಚಿವರು
ಕಾಂಗ್ರೆಸ್ ಪಕ್ಷದ ಹಿರಿಯ
ನಾಯಕರು
ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿರವರನ್ನ
ಜನಪ್ರಿಯ
ಮಾಜಿ ಶಾಸಕರಾದ ಸನ್ಮಾನ್ಯ
ಶ್ರೀ ಸೈಯದ್ ಅಜಿಮಪೀರ ಖಾದ್ರಿಜಿ ಯವರು ಆತ್ಮಿಯವಾಗಿ
ಸ್ವಾಗತಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ
ಅನಿಲಕುಮಾರ ಪಾಟಿಲ
ನ್ಯಾಯವಾದಿಗಳಾದ ಶ್ರೀ
ಸಲಿಂ ಪಾರೂಕಿ
ಶ್ರೀ ಎ ಸಿ ಜಮಾದಾರ
ಶ್ರೀ ಮಲ್ಲಿಕಾರ್ಜುನಗೌಡ ಪಾಟಿಲ
ಶ್ರೀ ಗುರನಗೌಡ ಪಾಟಿಲ
ಶ್ರೀ ಶಿವರಾಜ ಅಮರಾಪೂರ
ಶ್ರೀ ಗೌಡಗೇರಿ
ಶ್ರೀ ಮಲ್ಲಿಕ ಪಟೇಲ
ಶ್ರೀ ಅಣ್ಣಪ್ಪ ಲಮಾಣಿ
ನ್ಯಾಯವಾದಿಗಳಾದ
ಶ್ರೀಮಾರುತಿ ವಾಲ್ಮೀಕಿ
ಶ್ರೀ ಶ್ರೀಕಾಂತ್ ಅಜ್ಜಣ್ಣನವರ
ಶ್ರೀ ಮಾಲಿಂಗಪ್ಪ ಕುಂಬಾರ
ಶ್ರೀ ಎಚ್ ಬಿ ಕಡೆಮನಿ
ಶ್ರೀ ಶಂಕ್ರಣ್ಣಾ ಮಡಿವಾಳರ
ಹಾಗೂ ಖಾದ್ರಿಜಿ ಯವರ
ಅಭಿಮಾನಿಗಳು ಉಪಸ್ಥಿತರಿದ್ದರು.

-ಮಂಜುನಾಥ ಪಾಟೀಲ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ