ಹನೂರು ಕ್ಷೇತ್ರದ ದಿನ್ನಳ್ಳಿ ಗ್ರಾಮ ಪಂಚಾಯಿತಿ ಮುಸ್ಲಿಂ ಸಮುದಾಯದ ಜನರು ಸಾಮೂಹಿಕವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡಿದರು..ಈ ಸಮಯದಲ್ಲಿ ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ಆಗಮಿಸುತ್ತಿದ್ದಂತೆ ದಿನ್ನಲ್ಲಿ ಗ್ರಾಮದ ಜನರು ಅದ್ದೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡು ಮನೆ ಮನೆಗೆ ತೆರಳಿ ಜನರನ್ನು ಮಾತನಾಡಿಸಿ.
ನಂತರ ಸೇರ್ಪಡೆ ಕಾರ್ಯ ಕ್ರಮ ನಡೆಯಿತು…ಈ ಸಂಬಂಧಿಸಿದಂತೆ ಮಾತನಾಡಿದ ಎಂ ಆರ್ ಮಂಜುನಾಥ್ ರವರು ಪಂಚರತ್ನ ಯೋಜನೆಯ ಬಗ್ಗೆ ಮಾತನಾಡಿ ಮುಂದಿನ ದಿನಗಳಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾಸ್ವಾಮಿ ಹಮ್ಮಿ ಕೊಂಡಿರುವಂತಹ ಪಂಚತಂತ್ರ ಯೋಜನೆಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ ಆದರಿಂದ ನನಗೆ ಒಂದು ಅವಕಾಶ ಕೊಡಿ ಎಂದಾಗ ನೆರೆದಂತಹ ಗ್ರಾಮಸ್ಥರು ಮುಂದಿನ ದಿನದಲ್ಲಿ ಮಂಜುನಾಥ್ ರವರಿಗೆ ಒಂದು ಅವಕಾಶ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರಾದ .ಮನ್ಸೂರ್, ಅಫ್ಜಲ್ ಷರೀಫ್, ಹಸನ್ ಸರಪ್, ಖಾಸಿಂ ಸರಪ್, ಇಮಾಮ್ ಶರೀಫ್, ಆಸಿಫ್ ಶರೀಫ್, ಇಬ್ರಾಹಿಂ ಶರೀಫ್, ರಫಿ ಉಲ್ಲಾ, ಆದಿಲ್ ಪಾಶ, ಇಲಿಯಾಸ್ ಪಾಷಾ, ಶಫಿ, ಅಬ್ದುಲ್ ನಸೀಮ್, ಸೈಯದ್ ಜಾನ್, ಅಲ್ಲಾಭಕ್ಷ. ಅಬ್ದುಲ್ ಹ್ಯಾರಿಸ್, ಮುನೀರ್, ಅಬ್ದುಲ್ ಸಿದ್ದಿಕ್, ಸುಭಾನ್, ಸೈಯದ್ ಮುನವರ್, ರಸುಲ್, ಸೈಯದ್ ಮುನೀರ್. ಯಜಮಾನರು ಯುವಕರು ಇನ್ನೂ ಹೆಚ್ಚು ಕಾರ್ಯಕರ್ತರು ಮಂಜುನಾಥ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.. ವರದಿ ಉಸ್ಮಾನ್ ಖಾನ್.