ಭಾರತದೇಶದ ಸ್ವಾತಂತ್ರಕ್ಕೆ ನಾಂದಿ
ಶಾಂತಿ ಅಹಿಂಸೆಯೆ ಇವರ ಬುನಾದಿ
ಮೋಡಿ ಮಾಡಿತ್ತು ಇವರ ಅಹಿಂಸೆಯ ಗುರಿ
ಕಡೆಗೂ ಹುತಾತ್ಮರಾದರೂ ಹಿಂಸೆಯಿಂದ
ಭಾರತಾಂಬೆಯ ನೆಲ ಒದ್ದೆಯಾಗಿತ್ತು
ಗಾಂದಿಜೀಯವರ ಶಾಂತಿ ಅಹಿಂಸೆಯೆ
ತುಂಬಿದ್ದ ನೆತ್ತರಿಂದ
ಸತ್ಯ ನ್ಯಾಯ ನೀತಿ ತಾಳ್ಮೆಗೆ ಸಿಕ್ಕ ಬಹುಮಾನದಿಂದ
ಹುತಾತ್ಮರಾದರು ಹೇ ರಾಮ್ ಎಂದು.
-ವಿ.ಶ್ರೀನಿವಾಸ
ವಾಣಿಗರಹಳ್ಳಿ