ಸಾರ್ವಜನಿಕ ಗ್ರಂಥಾಲಯ ರಾಷ್ಟ್ರೀಯ ಸಪ್ತಾಹ.
ವಿಜಯನಗರ ಜಿಲ್ಲೆ ಕೊಟ್ಟೂರು ;
ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಸಪ್ತಾಹ ನಿಮಿತ್ತ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ .
ಕ್ವಿಜ್ ( ರಸಪ್ರಶ್ನೆ) ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. .
ಈ ಸ್ಪರ್ಧೆಯಲ್ಲಿ ಆರು ತಂಡಗಳು ಭಾಗವಹಿಸಿದ್ದು. ಕಾರ್ಯಕ್ರಮದಲ್ಲಿ ಕನ್ನಡ. ವಿಜ್ಞಾನ .ಇತಿಹಾಸ.
ಪ್ರಚಲಿತ ಘಟನೆಗಳು.
ಭೂಗೋಳ ಶಾಸ್ತ್ರ .ಅರ್ಥಶಾಸ್ತ್ರ.
ಭಾರತೀಯ ಸಂಸ್ಕೃತಿ.
ಗ್ರಂಥಾಲಯ ವಿಜ್ಞಾನ.
ಈ ವಿಷಯದ ಪ್ರಶ್ನೆಗಳನ್ನು ಕೇಳಲಾಗಿತ್ತು .
ಕ್ವಿಜ್ ಮಾಸ್ಟರ್ .
ಮಲ್ಲಪ್ಪ ಗುಡ್ಲಾನೂರ್ .
ವೈಯಕ್ತಿಕ ಅಂಕಗಳಿಗೆ ಗೋಣಿಬಸಪ್ಪ ಕೆ ಶಿಕ್ಷಕರು .
ಪೇಪರ್ ಸ್ಕೋರ್ ಗೆ .
ಶೋಭಾ ಎ.
ಬಾಚನಹಳ್ಳಿ ಈಶಪ್ಪ.
ಟೈಮ್ ಕೀಪರ್.
ಗುರು ಬಸವರಾಜ ಮತ್ತೆಹಳ್ಳಿ .ಇವರೆಲ್ಲರೂ ಸೇರಿ ಕಾರ್ಯಕ್ರಮವನ್ನು ನಡೆಸಲಾಯಿತು.
1 ಪ್ರಥಮ ಸ್ಥಾನ—
ಸರ್ಕಾರಿ ಬಾಲಕರ ಪ್ರೌಢಶಾಲೆ.2
2 ದ್ವಿತೀಯ ಸ್ಥಾನ ಈ ಸ್ಥಾನಕ್ಕೆ ಎರಡು ತಂಡ ಆಯ್ಕೆಯಾಗಿದೆ. ಒಂದನೇ ತಂಡ .
ಗುರುದೇವ ಆಂಗ್ಲ ಪ್ರೌಢಶಾಲೆ. ಗುರುದೇವ ಕನ್ನಡ ಮಾಧ್ಯಮ ಪ್ರೌಢಶಾಲೆ.
- ತೃತಿಯ ಸ್ಥಾನ .
ಶ್ರೀ ಕೊಲಶಾಂತೇಶ್ವರ ಪ್ರೌಢಶಾಲೆ. ವಿಜೇತರಾಗಿದ್ದಾರೆ ಎಂದು ಗ್ರಂಥಾಪಾಲಕ ಮಲ್ಲಪ್ಪ ಗೂಂಡ್ಲನೂರು ಹೇಳಿದರು.