ಕವನ
ಹೂವಿನ ಸೊಬಗು
ಕಾಣದ ಕಣ್ಣಿಗೆ ಅಂದದ
ಚಿತ್ತಾರದ ಹೂಗಳು
ಘಮಿಸುವ ನೋಟದ
ಬಣ್ಣಬಣ್ಣದ ರಾಶಿ ಹೂ
ಕನಸಿನ ಲೋಕ ನನ್ನದು
ಮನಸ್ಸಿನ ಭಾವನೆ ನಿನ್ನದು
ಅಂದದ ಸೃಷ್ಟಿಯ ರಹಸ್ಯತೆ
ಹಲವು ಹೂಗಳ ಹೊಸತು
ಹೊಸತು ಹೂಗಳ ಚಿತ್ತಾರ
-ಚೇತನ್ ಕುಮಾರ್ ಎಂ.ಕೆ
ಕವನ
ಹೂವಿನ ಸೊಬಗು
ಕಾಣದ ಕಣ್ಣಿಗೆ ಅಂದದ
ಚಿತ್ತಾರದ ಹೂಗಳು
ಘಮಿಸುವ ನೋಟದ
ಬಣ್ಣಬಣ್ಣದ ರಾಶಿ ಹೂ
ಕನಸಿನ ಲೋಕ ನನ್ನದು
ಮನಸ್ಸಿನ ಭಾವನೆ ನಿನ್ನದು
ಅಂದದ ಸೃಷ್ಟಿಯ ರಹಸ್ಯತೆ
ಹಲವು ಹೂಗಳ ಹೊಸತು
ಹೊಸತು ಹೂಗಳ ಚಿತ್ತಾರ
-ಚೇತನ್ ಕುಮಾರ್ ಎಂ.ಕೆ
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions