ಭಾರತೀಯರು ನಾವು,ಅನೇಕ ಧರ್ಮ
ಸಂಸ್ಕೃತಿಗಳ,ಕಲೆಗಳ, ತವರೂರು
ಸಂವಿಧಾನದ ಅಡಿಯಲ್ಲಿ
ಒಂದು ನಾವು.
ವಿವಿಧತೆಯ,ಸಾರುತಿಹುದು
ಸಂವಿಧಾನದ ಜಾತ್ಯಾತೀತತೆ
ಜಾಗೃತಗೊಳಿಸುವ ನಾವು
ಇಂದೇ ಓದೋಣ ಪೀಠಿಕೆ
ನಾವೆಲ್ಲ ಒಂದು ಎಂದು
ನಾಡಿನೆಲ್ಲೆಡೆ,ಗಡಿಗಳಾಚೆ
ಪ್ರತಿಜ್ಞೆಯನ್ನು ಮಾಡೋಣ
ಮನೋಭಾವಗಳ ಬದಲಾಗುವ
ಕಾಲದ ಅಂಚಿನಲ್ಲಿ…
-ಚೇತನ್ ಕುಮಾರ್ ಎಂ,ಕೆ,ಮೈಸೂರು.