ಚಾಮರಾಜನಗರ ಜಿಲ್ಲೆಯ ಹನೂರು
ತಾಲ್ಲೂಕಿನ ಹುತ್ತೂರು,(ಪಿ,ಜಿ ಪಾಳ್ಯ,ಬೈಲೂರು) ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ (ಗ್ರಾಮೀಣ), ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಣೆ ಮಾಡಿ ಬಳಿಕ ಮಾತನಾಡಿದ ಅವರು ಈಗಾಗಲೇ ಸುಮಾರು 25 ಕೋಟಿ ರೂ.ಗೆ ರಾಮಪುರ ದಿಂದ ಗರಿಕೆ ಕಂಡಿ ರಸ್ತೆ ಗುದ್ದಲಿ ಪೂಜೆ ಆಗಿದೆ ಇನ್ನೂ ಹುತ್ತುರು ಗ್ರಾಮಕ್ಕೆ ರಸ್ತೆ ಮಾಡಲು ಅನುದಾನ ತರಬೇಕಾಗಿದೆ ಹಾಗೂ ಇನ್ನೂ ಹೆಚ್ಚಿನ ಮನೆ ಗಳು ಈ ಗ್ರಾಮಕ್ಕೆ ಮಂಜೂರು ಮಾಡಬೇಕಾಗಿದೆಎಂದರು
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್,ನೋಡಲ್ ಅಧಿಕಾರಿ ತಾಲ್ಲೂಕು ಪಂಚಾಯತಿ ಸತೀಶ್ ಗ್ರಾಮ ಪಂಚಾಯಿತಿಯ,ಅಧ್ಯಕ್ಷರುಗಳಾದ ರೇಖಾ ಬಾಲು ಸಂತೋಷ್,ಉಪಾಧ್ಯಕ್ಷರುಗಳಾದ ಸುಶೀಲಾ, ಸದಸ್ಯರುಗಳಾದ ನಾಗಣ್ಣ,ಮಹಾದೇವ್ ಸ್ವಾಮಿ,ಜಿ.ಎಂ ಮಾದೇಶ್,ಪುಟ್ಟವೀರನಾಯಕ, ಶಿವಶಂಕರ್,ಗಿರಿಜಮ್ಮ,ಸುಧಾಭಾಯಿ,
ಪಿಡಿಓ ಗಳಾದ ನಂಜುಂಡಸ್ವಾಮಿ,ರಾಜು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್