ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಾಗಾರ್ಜುನ ನ 11 ನೇ ವರ್ಷದ ಹುಟ್ಟ ಹಬ್ಬ ಆಚರಣೆ

ಹನೂರು:ತಾಲೂಕಿನ ರಾಮಾಪುರ ಹೋಬಳಿಯ ಗೋಪಿಶೆಟ್ಟಿಯೂರು ಗ್ರಾಮದ ಅಂಬೇಡ್ಕರ್ ಬಡಾವಣೆಯ ದಲಿತ ಸಂಘರ್ಷ ಸಮಿತಿಯ ಹನೂರು ತಾಲೂಕು ಸಂಘಟನಾ ಸಂಚಾಲಕರಾದ ಮಾರಿಯಪ್ಪ ಅವರ ಹಿರಿಯ ಪುತ್ರನಾದ ನಾಗಾರ್ಜುನ ಅವರ 11 ನೇ ವರ್ಷದ ಹುಟ್ಟು ಹಬ್ಬ ಇಂದು ಗೋಪಿಶೆಟ್ಟಿಯೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಇಂದು ಮಾರಿಯಪ್ಪ ಅವರ ಮನೆಯಲ್ಲಿ ಜರಗಿತು,ಈ ಸಂಧರ್ಭದಲ್ಲಿ ಬಡಾವಣೆಯ ಜನರಿಗೆ ಊಟ ಉಪಚಾರ ಮಾಡಿಸಲಾಯಿತು ಹಾಗೂ ಬೃಹತ್ ಕೇಕ್ ಕತ್ತರಿಸಿ ನಾಗಾರ್ಜುನ ಅವರಿಗೆ ನೆರೆದಿದ್ದ ಜನರು ಶುಭಾಷಯ ಕೋರಲಾಯಿತು.ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹನೂರು ತಾಲೂಕು ಸಂಘಟನಾ ಸಂಚಾಲಕರು ಮಾರಿಯಪ್ಪ ಹಾಗೂ ನಾಗಾರ್ಜುನ ಅವರ ಸಹ ಪಾಠಿಗಳು ಇದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ