ಮಹಾರಾಷ್ಟ್ರ/ಜತ್ತ:ತಾಲೂಕಿನ ಮಹಾತ್ಮಾ ವಿದ್ಯಾಮಂದಿರ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜ ಉಮದಿ 12ನೇ ವಿಜ್ಞಾನ ವಿಭಾಗ ಪಲಿತಾಂಶ 100% ಕಲಾ ವಿಭಾಗ ಪಲಿತಾಂಶ 87.40 ರಷ್ಟು ಒಟ್ಟು ಕಾಲೇಜಿನ ಫಲಿತಾಂಶ 95. 97
ಕಲಾ ವಿಭಾಗ (ಕನ್ನಡ ಮಧ್ಯಮ)
ಅಂಬಿಕಾ,ಭೀರಪ್ಪ ಮಾಳಿ 88,33 ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎರಡನೇಯ ಸ್ಥಾನ ಸಹನಾ ಸುರೇಶ ಮಲಾಬಾದಿ 88.17ರಷ್ಟು ಅಂಕ ಪಡೆದ್ದಾರೆ ಮೂರನೇಯ ಸ್ಥಾನ ಸವಿತಾ ಕಾರ ಕಲ್ 85.67 ರಷ್ಟು ಅಂಕ ಪಡೆದ್ದಾರೆ ನಾಲ್ಕನೇಯ ಸ್ಥಾನ ಪೂಜಾ ಈಶ್ವರಪ್ಪ ಹತ್ತಿ 85.67ರಷ್ಟು ಅಂಕ ಪಡೆದ್ದಾರೆ
ವಿಜ್ಞಾನ ವಿಭಾಗ,
ಸಾಕ್ಷಿ ಮಹಾದೇವ ಚವ್ಹಾಣ 88.17ರಷ್ಟು ಅಂಕಪಡೆದು ಪ್ರಥಮ ಸ್ಥಾನ ಪಡೆದ್ದಾರೆ ಎರಡನೇ ಸ್ಥಾನ ಶ್ರೇಯಾ ಶ್ರೀಶೈಲ ಹಿರೇಮಠ 84.27ರಷ್ಟು ಅಂಕ ಪಡೆದ್ದಾರೆ ಮೂರನೇಯ ಸ್ಥಾನ ನಿವೇದಿತಾ ಸಂಜಯ ಪವಾರ 84. OO ಅಂಕ ಪಡೆದ್ದಾರೆ
ಸಾಧನೆ ಮಾಡಿದ ವಿಧ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾದೇವಪ್ಪಾ ಅಣ್ಣಾ ಹೋರ್ತಿ ಉಪಾಧ್ಯಕ್ಷರಾದ ರೇವಪ್ಪ ಅಣ್ಣಾ ಲೋಣಿ ಕಾರ್ಯ ದರ್ಶಿ ಎಸ್.ಕೆ.ಹೋತಿ೯ಕರ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಾಚಾರ್ಯ ಎಸ್.ಸಿ ಜಮಾದಾರ ಉಪ ಪ್ರಾಚಾಯ೯ ಬಸರಗಾಂವ ಎಂ.ಬಿ.ಶಿಂಧೆ ಶಿಕ್ಷಕರು ಸಿಬ್ಬಂದಿ ವರ್ಗ ಪಾಲಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.