ಬೆಂಗಳೂರು:ಕನ್ನಡದ ಖ್ಯಾತ ನಟ ಹಾಗೂ ದಿವಂಗತ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅವರ ಅನಾರೋಗ್ಯ ಹಿನ್ನೆಲೆ ನೆಲಮಂಗಲ ಸಮೀಪ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ನಟ ವಿನೋದ್ ರಾಜ್ ಅವರು ಹರ್ನಿಯಾ ಸಮಸ್ಯೆಯಿಂದ ನರಳುತ್ತಿದ್ದು ಅವರಿಗೆ ತುರ್ತಾಗಿ ಹರ್ನಿಯಾ
ಆಪರೇಷನ್ ಆಗಬೇಕಿದೆ ಎಂದು ತಿಳಿದು ಬಂದಿದೆ ಈ ಸಂಬಂಧ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ವರದಿ ಕೊಟ್ಟ ಕರಿಯಣ್ಣ