ತುಮಕೂರು:ಅಂಗನವಾಡಿಗಳಲ್ಲಿ ಕೆಲಸ ಮಾಡುವಂತಹ ಕಾರ್ಯಕರ್ತರಿಗೆ ಸರ್ಕಾರದಿಂದಲೇ ಮೊಬೈಲ್ ನೀಡಿ ಅದರ ಮೂಲಕವೇ ಅಂಗನವಾಡಿ ಮಕ್ಕಳ ಸಂಖ್ಯೆ,ದಾಖಲಾತಿ,ಮಧ್ಯಾಹ್ನದ ಊಟ,ಬಾಣಂತಿಯರ ವಿವರ ಸೇರಿದಂತೆ ಇನ್ನಿತರ ಎಲ್ಲಾ ವಿಷಯಗಳನ್ನು ಸೇರಿದಂತೆ ಅಂತರ್ಜಾಲ ಮೂಲಕವೇ ದತ್ತಾಂಶಗಳನ್ನು ಕಳಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದ್ದು ಇದರಿಂದ ಅತ್ಯಂತ ಬೇಗನೆ ಕೆಲಸ ಕಾರ್ಯಗಳು ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದು ಸಿಡಿಪಿಒ ಅಧಿಕಾರಿಗಳು ತಿಳಿಸಿದರು.
ವರದಿ ಕೊಟ್ಟ ಕರಿಯಣ್ಣ