ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅತಿ ಗಣ್ಯ ವ್ಯಕ್ತಿ ಲೋಕೋಪಯೋಗಿ ಅಥಿತಿ ಗೃಹದಲ್ಲಿ ಇಂದು ದ.ಸಂ.ಸ ಅಂಬೇಡ್ಕರ್ ವಾದ ವತಿಯಿಂದ ರಾಜ್ಯ ಸಂಘಟನಾ ಸಂಚಾಲಕ ಚಂದು.ಎಲ್. ಪುತ್ತೂರು ಅವರಿಗೆ ಸಂಘಟನಾ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವುದರ ಮೂಲಕ ಮಾಡಲಾಯಿತು.
ಈ ಸಂಧರ್ಭದಲ್ಲಿ ಮೈಸೂರು ಮತ್ತು ಚಾಮರಾಜನಗರ ಸಂಚಾಲಕರಾದ ಕೆ.ಸಿದ್ದರಾಜು ದೊಡ್ಡಿಂದುವಾಡಿ ಹನೂರು ತಾಲೂಕು ಸಂಚಾಲಕರಾದ ಮಾದೇಶ್,ಬೈರನಾಥ ಜಿಲ್ಲಾ ಸಂಚಾಲಕರಾದ ಕೆ ವೀರ.ಹಿಂಡಯ್ಯ, ಮುರುಗೇಶ್ ವಲ್ಲಿ,ಮಾರಿಯಪ್ಪ ಸಕ್ಕರದೇವ.ನಾಗರಾಜ್ ಇನ್ನಿತರ ಪದಾಧಿಕಾರಿಗಳು ಇದ್ದರು.
ವರದಿ:ಉಸ್ಮಾನ್ ಖಾನ್