ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಐತಿಹಾಸಿಕವಾದ ಮುಜರಾಯಿ ಇಲಾಖೆಗೆ ಸೇರಿದ ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದ ಹಿಂದೆ ಇರುವ ಐತಿಹಾಸಿಕ ಕಲ್ಯಾಣಿ ಶಿಥಿಲಗೊಂಡು ಎರಡು ವರ್ಷ ಕಳೆದಿದ್ದು ಇಲ್ಲಿಯವರೆಗೂ ಯಾವುದೇ ಕ್ರಮವನ್ನು ತಾಲೂಕಿನ ಮುಜರಾಯಿ ಇಲಾಖೆ ತೆಗೆದುಕೊಂಡಿಲ್ಲ ಇತ್ತೀಚೆಗೆ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಸರ್ಕಾರ ಆಜ್ಞೆ ಯನ್ನು ಮಾಡಿದರೂ ಸಹ ಇಲ್ಲಿನ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಭಕ್ತರಿಗೆ ಬೇಸರ ತರಿಸಿದೆ.
ವರದಿ ಕೊಟ್ಟ ಕರಿಯಣ್ಣ