ಸಿಂಧನೂರು:ಪ್ರಸ್ತುತ ಅವಧಿಗೆ ಸಿಂಧನೂರು ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಸ್ಥಳೀಯ ಟಿ ಬಿ ಪಿ ಕ್ಯಾಂಪ್ ಶಾಲೆಯ ಶಿಕ್ಷಕಿ ಮಾನಮ್ಮ ರಾಮದಾಸ್ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ನಿಕಟ ಪೂರ್ವ ಅಧ್ಯಕ್ಷ ಕಳಕಪ್ಪ ಗಡಾದ್,ಪದಾಧಿಕಾರಿಗಳಾದ
ಪ್ರಭಾಕರ್ ಕುಲಕರ್ಣಿ,ಅಲಿಮುದ್ದಿನ,ಅಶೋಕ ಗಾಜಿ ಮಾಜಿ ಅಧ್ಯಕ್ಷರು,ವೀರೇಶ ಸಾಸಲಮರಿ ಮಾಜಿ ಅಧ್ಯಕ್ಷರು,ವಿಜಯಲಕ್ಷ್ಮಿ ತಾಲೂಕ ಖಜಾಂಚಿ, ಅಂಬಮ್ಮ ತಾಲೂಕು ಉಪಾಧ್ಯಕ್ಷರು,
ನಿರ್ದೇಶಕರಾದ ಅಮರೇಶ,ಶ್ರೀಮತಿ ಜ್ಯೋತಿ ಲಕ್ಷ್ಮಿ
ತಿರ್ಥನ ಗೌಡ,ಆದೇಶ ತಿಡಿಗೋಳ,ಹುಸೇನ್ ಭಾಷಾ,
ಬಸವರಾಜ್ ಮೆಣಸಿನಕಾಯಿ,
ಮಲ್ಲಪ್ಪ ಇಂದಿರಾನಗರ,ಮಲ್ಲಪ್ಪ ಉಪ್ಪಲದೊಡ್ಡಿ
ಬಸಯ್ಯ ಆಹೇರಿಮಠ,ಚಂದ್ರಶೇಖರ್ ಪಾಟೀಲ್, ನೀಲಕಂಠಪ್ಪ, ಶ್ರೀಮತಿ ಸುನಿತಾ ಕುಲಕರ್ಣಿ, ಜಗದೀಶ್ ದೇವರಗುಡಿ, ಶಾಂತರಾಜ್, ಶ್ರೀಮತಿ ಉಷಾ, ಹಿರೇ ಬಸಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗೌರವ ಸನ್ಮಾನ: ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗೌರವ ಸನ್ಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಜ್ಯೋತಿ ಕುಲಕರ್ಣಿ, ಪ್ರಾಂಶುಪಾಲರಾದ ಸಮತ ಶರ್ಮಾ,ಪ್ರೌಢಶಾಲೆ ಶಿಕ್ಷಕರಾದ ರವಿಂದ್ರ ಗೌಡ, ರಾಮದಾಸ್ ನಾಯ್ಕ ಹಾಗೂ ಪ್ರಾಥಮಿಕ ಶಾಲೆಯ ಸಕಲ ಶಿಕ್ಷಕ ವೃಂದದವರು ಹಾಜರಿದ್ದರು.
