ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು
ನಿಂಬೆ ನಾಡಿನಲ್ಲಿ ದಿನಾಂಕ 11—12—2022ರಂದು ಇಂಡಿ ಪ್ರವಾಸಿ ಮಂದಿರದಲ್ಲಿ ಇಂಡಿ ತಾಲೂಕಾ ಚೆನ್ನದಾಸರ ಐಕ್ಶತಾ ಸಮಾವೇಶದ ಪೂರ್ವಬಾವಿ ಸಭೆ ಜರುಗಿತು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರೀತು ದಶವಂತ ಮಾತನಾಡಿ ಎಲೆಮರ ಕಾಯಿಯಂತೆ ಇರುವ ಅಲೆಮಾರಿ ಚೆನ್ನದಾಸರ ಸಮುದಾಯವು ಶೋಷಿತˌದಮನಿತˌಅವಕಾಶ ವಂಚಿತ ಸಮುದಾಯವಾಗಿದ್ದು ಈ ಸಮುದಾಯವನ್ನು ಮುಖ್ಶವಾಹಿನಿಗೆ ತರಲು ಅಧಿಕಾರಿಗಳು ನಮ್ಮನ್ನಾಳುವ ಸರಕಾರಗಳು ಶ್ರಮಿಸಬೇಕು ಅಂತ ತಿಳಿಸಿದರು ತಾಲೂಕು ಸಮಾವೇಶದಲ್ಲಿ ಮೂಲಪರಂಪರೆಯಾದ ಕಲಾ ಪ್ರದರ್ಶನ ಹಾಗೂ ಅಂಬೇಡ್ಕರ್ ಸರ್ಕಲ್ ಇಂಡಿಯಿಂದ ಶಾಂತೇಶ್ವರ ಮಂಗಲ ಕಾರ್ಯಲಯವರೆಗೆ ಕುಂಬಮೇಳ ಜರುಗುವದು ಅಂತ ತಿಳಿಸಿದರು ಜಿಲ್ಲಾಧ್ಶಕ್ಷರಾದ ಸಂಜು ದಶವಂತ ಮಾತನಾಡಿ ಅಲೆಮಾರಿ ನಿಗಮ ಮಾಡಿದ ಸರಕಾರಕ್ಕೆ ಅಭಿನಂದನೆಗಳು ಚದುರಿ ಹೋಗಿರುವ ಸಮುದಾಯವನ್ನು ಒಂದುಗೂಡಿಸಲು ಐಕ್ಶತಾ ಸಮಾವೇಶ ಮಾಡಲಾಗುತ್ತಿದೆ ಅಂತ ತಿಳಿಸಿದರು ಈ ಸಂದರ್ಭದಲ್ಲಿ
ಜಿಲ್ಲಾ ಅಧ್ಶಕ್ಷರಾದ ಸಂಜೀವಕುಮಾರ ಭಿ ದಶವಂತˌ ಗೌರವ ಅಧ್ಶಕ್ಷರಾದ ಶಾಂತಪ್ಪ ಪಂಚಪ್ಪ ದಶವಂತˌ ತಾಲೂಕಾ ಅಧ್ಶಕ್ಷರಾದ ವಿಠೋಬ ರಾ ದಶವಂತ ˌ ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ದಶವಂತ ಮಹಿಳಾ ಘಟಕದ ಅಧ್ಶಕ್ಷರಾದ ಸುನಂದ ಬ ದಶವಂತˌ ಜಿಲ್ಲಾ ಮಹಿಳಾ ಘಟಕದ ಗೌರವ ಅಧ್ಶಕ್ಷರಾದ ಕನ್ನಡ ರಾಜ್ಶೋತ್ಸವ ಪುರಸ್ಕ್ರುತರಾದ ಲಲಿತಾಬಾಯಿ ದಶವಂತ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತು ದಶವಂತˌಜಿಲ್ಲಾ ಉಪಾಧ್ಶಕ್ಷರಾದ ಸಂತೋಷ ದಶವಂತ,ಸಹ ಕಾರ್ಯದರ್ಶಿಗಳಾದ ಶಿವಾನಂದ ದಶವಂತ,ಮಲ್ಲಿಕಾರ್ಜುನ ದಶವಂತˌಅಶೋಕ ದಶವಂತ ಗ್ರಾ ಪಂ ಸದಸ್ಶರುˌಮಾರುತಿ ದಶವಂತ. ರಾಜು ದಶವಂತ ಆರೋಗ್ಶ ನಿರೀಕ್ಷಕರು ಸರಕಾರಿ ಆಸ್ಪತ್ರೆ ಇಂಡಿˌಕಲ್ಲಪ್ಪ ದಶವಂತ ಮಾವಿನಳ್ಳಿˌ ಲಕ್ಷ್ಮಣ್ಣ ದಶವಂತ,ಸಾತಪ್ಪ ದಶವಂತ ಇತರರು ಭಾಗವಹಿಸಿದ್ದರು
ವರದಿ.ಅರವಿಂದ್ ಕಾಂಬಳೆ