ಮೈಸೂರು ದಸರಾ ಕ್ರೀಡಾಕೂಟ ಸಿಎಂ ಕಪ್ 2024 ಸ್ಪರ್ಧೆ 42 ಕೆಜಿ ಟ್ಯಕ್ವಾಂಡೊ ಫೈಟ್ ಸ್ಪರ್ಧೆಯಲ್ಲಿ ಬ್ಲ್ಯೂ ಡ್ರಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿನಿ, ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯ ತರಬೇತುದಾರರಾದ ವಡ್ರಹಟ್ಟಿ ಗ್ರಾಮದ ಗಂಗಾವತಿ ತಾಲೂಕಿನ ಶ್ರೀಮತಿ ರಂಗಮ್ಮ ಷಣ್ಮುಖಪ್ಪನವರು ತೃತೀಯ ಸ್ಥಾನ ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಮುಖ್ಯ ತರಬೇತುದಾರರಾದ ಸಣ್ಮುಖಪ್ಪನವರು ತಿಳಿಸಿದ್ದಾರೆ. ಸಾಧನೆಗೈದ ಕ್ರೀಡಾಪಟುವಿಗೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಆಪ್ತಮಿತ್ರರು ಶುಭ ಹಾರೈಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.