ಬಳ್ಳಾರಿ : ಗೌರವಾನ್ವಿತ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಶ್ರೀ.ಸಿದ್ದರಾಮಯ್ಯ ಜಿ ಮತ್ತು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಶ್ರೀ.ಡಿ.ಕೆ.ಶಿವಕುಮಾರ್ ಅವರೊಂದಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ರೂ.220 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಪುಟ ಸಚಿವರಾದ ಶ್ರೀ. ಸತೀಶ್ ಜಾರಕಿಹೊಳಿ, ಶ್ರೀ.ಸಂತೋಷ್ ಲಾಡ್, ಸಂಸದರಾದ ಶ್ರೀ.ಇ.ತುಕಾರಾಂ, ಶಾಸಕರಾದ ಶ್ರೀ.ನಾರಾ ಭರತ್ ರೆಡ್ಡಿ, ಶ್ರೀ.ಜೆ.ಎನ್.ಗಣೇಶ್, ಶ್ರೀ.ನಾಗರಾಜ್, ಶ್ರೀಮತಿ. ಲತಾ ಮಲ್ಲಿಕಾರ್ಜುನ, ಕೆಎಂಎಫ್ ಅಧ್ಯಕ್ಷ ಶ್ರೀ.ಭೀಮಾ ನಾಯ್ಕ್ ಉಪಸ್ಥಿತರಿದ್ದರು.
ವರದಿ-ಕೊಡಕ್ಕಲ್ ಶಿವಪ್ರಸಾದ್