ಬಾಗಲಕೋಟ ಜಿಲ್ಲೆಯ ಬಾಗಲಕೋಟೆ ತಾಲೂಕಿನ 20-10-2024 ರಂದು ಪ್ರಥಮ ಬಾರಿಗೆ ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ,ಎಂಎಲ್ಸಿ ಹನುಮಂತ ನಿರಾಣಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹೂವಪ್ಪ ರಾಥೋಡ್, ಗದ್ದನಕೇರಿ ಕ್ರಾಸ್ ನಿಂದ ಗದ್ದನಕೇರಿ ಗ್ರಾಮಕ್ಕೆ 2 km ರವರೆಗೆ,ಆರ್ ಎಸ್ ಎಸ್ ಪಥ ಸಂಚಲನ ಗಣ ವೇಷಧಾರಿಗಳಿಗೆ ರಸ್ತೆ ಉದ್ದಕ್ಕ ಹೂಗಳನ್ನು ಚೆಲ್ಲಿ ಸ್ವಾಗತಿಸಿದರು, ಪುಟ್ಟ ಪುಟ್ಟ ಮಕ್ಕಳು ಸ್ವಾತಂತ್ರ್ಯಕ್ಕೆ ಹೋರಾಡಿದ ಸುಭಾಷ್ ಚಂದ್ರ, ಕಿತ್ತೂರು ರಾಣಿ ಚೆನ್ನಮ್ಮ ವೀರವನಿತೆ ಓಬವ್ವ ಉಡುಪುಗಳನ್ನು ಧರಿಸಿ ಸಾರ್ವಜನಿಕರಿಗೆ ದೇಶ ಅಭಿಮಾನ ಮೂಡಿಸಿದರು, ಆರ್ ಎಸ್ ಎಸ್ ಪಥ ಸಂಚಲನ ನೋಡಲು ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ಗಣವೇಶಧಾರಿಗಳನ್ನು ಕಂಡು ಬೋಲೋ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮೊಳಗಿಸಿದರು.
ವರದಿ: ಶೇಖಪ್ಪ ಬಾಳಿಕಾಯಿ