ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಅತ್ಯಂತ ಇತ್ತೀಚಿಗೆ ಬಿದ್ದ ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯಗಳಿಂದ ಹತ್ತಿ ಕಡಲೆ ಮತ್ತು ಜೋಳ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಕೂಡಲೇ ಸರ್ವೇ ಮಾಡಿಸಿ ಪರಿಹಾರ ಮತ್ತು ಮಾಡುವ ಕುರಿತು ಈ
ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಸಿಂಧನೂರು ವತಿಯಿಂದ ಕೃಷಿ ನಿರ್ದೇಶಕರ ಕಚೇರಿ ಸಿಂಧನೂರು ಇವರಿಗೆ ಮನವಿ ಪತ್ರ ಸಲ್ಲಿಸಿದರು
ಕೂಡಲೇ ಬೆಳೆ ಹಾನಿಯಾಗಿರುವ ಕುರಿತು ಸರ್ವೆ ಮಾಡಿಸಿ ಅಂತಹ ರೈತರಿಗೆ ಬೆಳೆ ನಷ್ಟ ಪರಿಹಾರ ಮಂಜೂರು ಮಾಡಿ, ತಕ್ಷಣ ಕ್ರಮ ಜರಗಿಸದೆ ಹೋದಲ್ಲಿ ರೈತರ ಸಹಾಯದಲ್ಲಿ ತಮ್ಮ ಕಾರ್ಯಾಲಯದ ಮುಂದೆ ಹೋರಾಟ ಅಂದುಕೊಳ್ಳಲಾಗುವುದು ಅನಿವಾರ್ಯವಾಗಿರುತ್ತೆ ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ
ಪಿ ಹುಲಿಗಯ್ಯ ತಿಮ್ಮಾಪುರ ತಾಲೂಕು ಅಧ್ಯಕ್ಷರು
ನಿರುಪಾದಿ ಅಡ್ಡಿ ಕಾರ್ಯದರ್ಶಿ
ಸಲೀಂ ಪಾಟೀಲ್ ಉಪಾಧ್ಯಕ್ಷರು
ಶಿವರಾಜ್ ಸಾಸಲಮರಿ ಗೌರವಾಧ್ಯಕ್ಷರು
ಯಮುನಪ್ಪ ತಿಮ್ಮಾಪುರ್ ರೈತ ಮುಖಂಡರು
ಆಂಜನೇಯ ಜವಳಗೇರಾ ರೈತ ಮುಖಂಡರು ಭಾಗವಹಿಸಿದ್ದರು