ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ಎಸ್ ಎಂ ಚಂದ್ರಯ್ಯ ತಂದೆ ಅಜ್ಜಯ್ಯ ಇವರು ಕೋಗಳಿ ಗ್ರಾಮದ ನಿವಾಸಿಯಾಗಿದ್ದು, ಮೊನ್ನೆ ಕೋಗಳಿಯಿಂದ ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ಗೆ ಟ್ರಾಕ್ಟರ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಮೂಲ ದಾಖಲೆಗಳನ್ನು ಸಲ್ಲಿಸಲು ಕೇಂದ್ರ ಕಛೇರಿಗೆ ಹೋಗುವಾಗ ಬಸ್ಸಿನಲ್ಲಿ ಎಸ್ ಎಂ ಚಂದ್ರಯ್ಯ ತಂದೆ ಅಜ್ಜಯ್ಯ ಇವರ ಹೊಲದ ಸರ್ವೇ ನಂಬರ್ 271/ಎ ಮತ್ತು 278 ಬಿ /2 ಇದರ ಮೂಲ ಖರೀದಿ ಪತ್ರಗಳು ಮತ್ತು ಇತರೆ ದಾಖಲೆಗಳು ಕಳೆದು ಹೋಗಿದ್ದು, ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಿಗಾದರೂ ದಾಖಲೆಗಳು ಸಿಕ್ಕಲ್ಲಿ ಇಟ್ಟಿಗಿ ಪೊಲೀಸ್ ಠಾಣೆ ಇವರಿಗೆ ಸಾರ್ವಜನಿಕರು ಸಲ್ಲಿಸಲು ದಾಖಲೆಗಳು ಕಳೆದುಕೊಂಡ ಎಸ್. ಎಂ. ಚಂದ್ರಯ್ಯರವರು ಕೋರಿದ್ದಾರೆ.
ದೂರವಾಣಿ ಸಂಖ್ಯೆ 9972509621 ಸಂಪರ್ಕಿಸಿ.
