ಬೀದರ ಜಿಲ್ಲೆ ಔರಾದ ತಾಲೂಕಿನ ಕೌಠಾ (ಬಿ.) ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರು, ಉಪಾಧ್ಯಕ್ಷರು ಆಯ್ಕೆಯಾಗಿ ಚಂದ್ರಶೇಖರ್ ಬಿರಾದಾರ ಬಸವರಾಜ್ ಇಂದ್ರ ಬಾಲಾದೇ, ಮಲ್ಲಿಕಾರ್ಜುನ್ ಬಿರಾದಾರ್, ಮಾರುತಿ ಪೂಜಾರಿ, ಮಾರಶೆಟ್ಟೆ, ಚುನಾವಣೆ ಅಧಿಕಾರಿಗಳು ಕಾರ್ಯದರ್ಶಿ, ಸಂತಪುರ ಪೊಲೀಸ್ ಸ್ಟೇಷನ್ ಸಿಬ್ಬಂದಿಗಳ ಸಮ್ಮುಖದಲ್ಲಿ ಆಯ್ಕೆಯಾಗಿದ್ದಾರೆ.
ವರದಿ: ಸಂಗಮೇಶ್ ಚಿದ್ರೆ
