ಬೆಳಗಾವಿ / ರಾಮದುರ್ಗ : ಹಿಂದು ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಹಜರತ ಚಮ್ಮನಶಾವಲಿ ಬಾಬಾ ರವರ ಉರುಸು ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ಕವ್ವಾಲಿ, (ಹಾಡುಗಳು)
ಮೆರಗು ತಂದಿತು. ಈ ಕಾರ್ಯಕ್ರಮಕ್ಕೆ ರಾಮದುರ್ಗ ಶಾಸಕರಾದ ಅಶೋಕ ಪಟ್ಟಣ ಚಾಲನೆ ನೀಡಿದರು. ಹಜರತ ಚಮ್ಮನಶಾವಲಿ ದರ್ಗಾದ ಕಮಿಟಿಯವರು,
ಊರಿನ ಗುರು ಹಿರಿಯರು,ಯುವಕ ಮಿತ್ರರು
ಸಂಘ ಸಂಸ್ಥೆಯರು,ಹಾಗೂ ಸುತ್ತಮುತ್ತಲಿನ ಸದ್ಭಕ್ತರ ಸಮ್ಮುಖದಲ್ಲಿ, ಊರಸ ಕಾರ್ಯಕ್ರಮ ಅದ್ದುರಿಯಾಗಿ ಜರುಗಿತು.
ವರದಿ ಅಬ್ದುಲಸಾಬ ನಾಯ್ಕರ
