ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಇಂದು
ತಾಲೂಕ ಪಂಚಾಯತಿ ವತಿಯಿಂದ ಪ್ರತಿ ಹಳ್ಳಿಯ ಜನರಿಗೆ ಅಕ್ಷರ ಜ್ಞಾನವನ್ನು ಕಲ್ಪಿಸಲು ಗುರಿ ಹೊಂದಿರುವ
ತಾಲೂಕ ಪಂಚಾಯಿತಿ ವತಿ ಅನಕ್ಷರಸ್ಥರಿಗೆ ಜನರಿಗೆ ಅಕ್ಷರಸ್ಥರಾಗಿ ಆಗಬೇಕೆಂದು ಮೂರು ದಿನದ ಶಿಬಿರನ್ನು ಆಯೋಜಿಸಲಾಯಿತು. ಸೇಡಂ ತಾಲೂಕ ಪಂಚಾಯತಿಯಲ್ಲಿ ಒಟ್ಟು , 460 ಗ್ರಾಮದ ಸದಸ್ಯರು. 91 ಗ್ರಾಮ ಪಂಚಾಯಿತಿ ಅನಕ್ಷರಸ್ಥರಿಗೆ ಗ್ರಾಮದ ಸದಸ್ಯರಿಗೆ ಗ್ರಾಮದಲ್ಲಿ ಅಕ್ಷರಸ್ಥರಾಗಬೇಕೆಂದು 44 ಜನ ಬೋಧಕರು ತರಬೇತಿಯನ್ನು ನೀಡಿದರು ಮೂರು ದಿನದ ತರಬೇತಿಯನ್ನು ತಾಲೂಕು ಪಂಚಾಯತಿ ವತಿಯಿಂದ ಗ್ರಾಮಸ್ಥರಿಗೆ ಜನರಿಗೆ ಸದರಿ ಬೋಧಕರಿಗೆ 91 ಅನಕ್ಷರಸ್ಥರಿಗೆ ಸದಸ್ಯರಿಗೆ ನೀಡಲಾಯಿತು. ತಾಲೂಕ ಪಂಚಾಯಿತಿ ಅಧ್ಯಕ್ಷರಾದ ಶಂಕರ್ ರಾಥೋಡ್ ಕಾರ್ಯಕ್ರಮದಲ್ಲಿ ಹೇಳಿದರು.