ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದ ಛಲವಾದಿ ಮಹಾ ಸಭಾದ ತಾಲೂಕು ಅಧ್ಯಕ್ಷರಾದ ಡಿ. ಮಂಜುನಾಥ ರವರು ಮಾತನಾಡಿ
ರಾಜ್ಯ ಸರ್ಕಾರ ದಿ. 5/5/2025 ರಿಂದ ನಡೆಸಲಿರುವ ಒಳಮೀಸಲಾತಿ ಸಮೀಕ್ಷೆಯಲ್ಲಿ ರಾಜ್ಯ ಸರ್ಕಾರ ತಾಲ್ಲೂಕಿನ ಎಲ್ಲಾ ಛಲವಾದಿ ಜನಾಂಗದ ವರನ್ನು ತಮ್ಮ ಉಪಜಾತಿ ಕಾಲಂನಲ್ಲಿ “ಛಲವಾದಿ” ಎಂದು ನಮೂದಿ ಸಬೇಕೆಂದು ಹೇಳಿದರು.
ಈ ಮೂಲಕ ಮುಂದಿನ ನಮ್ಮ ಸಮುದಾಯದ ಮಕ್ಕಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಲಾಭ ಪಡೆಯಲು ನಮ್ಮ ಸಮುಧಾಯದ ಜನಾಂಗದವರು ಜಾಗೃತರಾಗಿ ತಪ್ಪದೇ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ವರದಿ : ಶಶಾಂಕ್. ಪಿ
