ಹನೂರು :ಕ್ಷೇತ್ರದ ಕಾಂಚಳ್ಳಿ ಗ್ರಾಮದ ಶಾಲೆಯ ಮಕ್ಕಳು ಒಬ್ಬರಿಗಿಂತ ಒಬ್ಬರು ಹೆಚ್ಚಿನ ಅಂಕಗಳನ್ನು ಮತ್ತು ಕೀರ್ತಿಯನ್ನು ತಂದು ಗ್ರಾಮದ ಗೌರವನ್ನು ಹೆಚ್ಚಿಸಿ, ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದರು ,ಇದರ ಜೊತೆಯಲ್ಲಿ ಪ್ರಮಾಣಪತ್ರವನ್ನು ಕೂಡಾ ನೀಡಲಾಯಿತು. ಇದೇ ಸಮಯದಲ್ಲಿ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಾದಪ್ಪ, ರವಿಚಂದ್ರ ,
ರಾಜು ನಾಯಕ R, ನಟೇಶ್ c, ಎಸ್ ಡಿ ಎಂ ಸಿ ಅಧ್ಯಕ್ಷರಾದ ನಂಜುಂಡೇಗೌಡ್ರು, ಸದಸ್ಯರಾದ ಸುಧಾ, ಮತ್ತೆ. ಗ್ರಾಮ ಪಂಚಾಯತ್ ಸದಸ್ಯರು ಮುತ್ತರಾಜು, ಸಮಾಜ ಕಾರ್ಯಕರ್ತ ಬಸವರಾಜು,ಹಾಗೂ ಗ್ರಾಮಸ್ಥರು ಪೋಷಕರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
