ಶ್ರೀಗಾಲಿ ಜನಾರ್ದನ ರೆಡ್ಡಿಯವರ ನಿರ್ಮಿಸದಂತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಮ್ಮೆರವಾಗಿ ಬೆಳೆದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕೂಡಾ ಈ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ಪಕ್ಷವು ಬೃಹತ್ತದಾಕಾರವಾಗಿ ಹೆಮ್ಮೆಯ ಪಕ್ಷವಾಗಿ ಬೆಳೆದು ಕರ್ನಾಟಕ ಪ್ರಗತಿಯಲ್ಲಿ ದಾಪುಗಾಲು ಇಡುವುದು ಹಾಗೂ ಎಲ್ಲಾ ಜನಾಂಗದ ಎಲ್ಲಾ ಧರ್ಮದ ಎಲ್ಲಾ ಜಾತಿಯ ಜನತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಸಾಮಾಜಿಕ ಭದ್ರತೆ ಸಾಮಾಜಿಕ ನ್ಯಾಯ ಸಮಾನತೆ ಬಾತ್ರುತ್ವ ಭಾವೈಕ್ಯತೆ ಒದಗಿಸಿಕೊಡುವ ಆಲೋಚನೆಯೊಂದಿಗೆ ಹುಟ್ಟಿಕೊಂಡಿರುವ ಹಾಗೂ ತಮ್ಮದೇ ಯಾದ ಕಾರ್ಯಶೈಲಿ ಈ ಮೂಲಕ ಸ್ಥಾಪನೆಯಾದ ಪಕ್ಷವಾಗಿದ್ದು ನಾಡಿನ ಜನತೆಯ ನಾಡಿಮಿಡಿತವಾಗಿ ಈ ಪಕ್ಷವು ಬೃಹತ್ತಾಕಾರವಾಗಿ ಬೆಳೆದು ನಿಲ್ಲುವ ಮುನ್ಸೂಚನೆಯ ಪ್ರತಿ ಕಾರ್ಯಕರ್ತರಲ್ಲಿ ಮೂಡಿ ಬಂದ ಮನದಾಳದ ಮಾತು ಸಮಾಜದಲ್ಲಿ ಈ ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಎಂಬ ಜೆಸಿಬಿ ಪಕ್ಷಗಳಿಂದ ಜನ ಬೆಸತ್ತಿದ್ದಾರೆ ಕರ್ನಾಟಕ ಜನತೆಗೆ ಹೊಸ ಆಲೋಚನೆ ಮೂಡಿಬಂದ ಹಿನ್ನೆಲೆ ಈ ಪಕ್ಷಗಳಿಂದ ಕೇಸರೆಚಾಡುವ ಹೊರತು ಯಾವುದೇ ಒಳ್ಳೆಯ ಕಾರ್ಯವಾಗುತ್ತಿಲ್ಲ ಸಮಾಜದಲ್ಲಿ ಬಡತನ,ನಿರುದ್ಯೋಗ,ರೈತರ ಸಂಕಷ್ಟ, ಜನತೆಯ ಗೋಳು ಜಾತಿವಾದ ಮುಂತಾದವೂಗಳ ಮೂಲಕ ಈ ಜೆಸಿಬಿ ಪಕ್ಷವನ್ನು ಕಿತ್ತೋಗಿಯಬೆಕೆಂಬ ಧೃಡ ಸಂಕಲ್ಪ ಮಾಡಿದ್ದಾರೆ ಎಂಬ ಭಾವನೆ ಕಾರ್ಯಕರ್ತರಲ್ಲಿ ಎದ್ದು ಕಾಣುತ್ತಿದೆ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕ ವಾಗಿ ಜನತೆಗೆ ಭದ್ರತೆ ನೀಡುವ ಸರ್ಕಾರದ ಆಸೆಗಳಲ್ಲಿ ಇರುವ ಜನತೆ ನಾಡಿನ ಸಮೃದ್ಧತೆ ಹೆಚ್ಚಿಸುವಲ್ಲಿ ಸಮಾನತೆ ನೀಡುವಲ್ಲಿ ಯುವ ಸಮೂಹಕ್ಕೆ ಉದ್ಯೋಗ ರೈತರ ಬೆಳೆಗೆ ಸಮರ್ಪಕ ಬೆಲೆ ಮುಂತಾದವುಗಳ ಭಗ್ಗೆ ಅನೇಕ ಮುಂದಾಲೋಚನೆ ಇಟ್ಟುಕೊಂಡಿರುವ ಈ ಪಕ್ಷವು ಮಾನ್ಯತೆಗೆ ಬರುವ ಸಾಧ್ಯತೆಗಳು ಇದೆ.ಹಾಗಾಗಿ .ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿಲ್ಲೆಯಾದ್ಯಂತ ಮತ್ತು ತಾಲ್ಲೂಕಿನ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ತವಕದಲ್ಲಿದ್ದಾರೆ ಕಾರ್ಯಕರ್ತರು.
-ಸಿದ್ದನಗೌಡ ರಡ್ಡಿ
ಯುವ ಮುಖಂಡರು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ