ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನುಷ್ಯನ ಜೀವನಾಡಿ ಈ ಮರಗಳು : ಲರ್ನಿಂಗ್ ಲಿಂಕ್ಸ್ ಫೌಂಡೇಶನ್

ಕಲಬುರಗಿ/ ನಾಲವಾರ : ಸಮೀಪದ ತರಕಸಪೇಟೆ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿ : 30-06-2025 ರಂದು ಎಲ್. ಎಲ್. ಎಫ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ನಾವು ಪರಿಸರವನ್ನು ನಾಶ ಮಾಡಿದರೆ ನಮಗೆ ಸಮಾಜವೇ ಉಳಿಯುವುದಿಲ್ಲ ಪರಿಸರವು ಯಾರ ಆಸ್ತಿಯೂ ಅಲ್ಲ ಅದನ್ನು ಪರಿಸರವನ್ನು ರಕ್ಷಿಸುವುದೇ ಪ್ರತಿಯೊಬ್ಬ ಮಾನವನ ಜವಾಬ್ದಾರಿಯಾಗಿದೆ.

  • ಸಂಪನ್ಮೂಲ ಶಿಕ್ಷಕ ಶಶಿಕುಮಾರ ಬಡಿಗೇರ

ಕಾಡು ಬೆಳೆಸಿ ನಾಡು ಉಳಿಸಿ ಎಂಬ ಮಾತಿನಂತೆ ನಮ್ಮ ಶಾಲೆಯ ಆವರಣದಲ್ಲಿ ಎಲ್ ಎಲ್ ಎಫ್ ಸಂಸ್ಥೆಯ ಸಹಯೋಗದೊಂದಿಗೆ ಪರಿಸರ ದಿನವನ್ನು ಆಚರಿಸಲಾಯಿತು. ಆಧುನಿಕ ಜಗತ್ತಿನಲ್ಲಿ ಪರಿಸರ ಮಾಲಿನ್ಯವಾಗುತ್ತಿರುವುದು ತಮ್ಮೆಲ್ಲರಿಗೆ ತಿಳಿದಿರುವಂತ ಸಂಗತಿ ಇಂದಿನ ದಿನ ಪರಿಸರ ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಬಹಳ ಗಂಡಾಂತರ ಕಾದಿದೆ ಪರಿಸರ ಕಾಳಜಿ ಎಲ್ಲರ ಕರ್ತವ್ಯವಾಗಿದೆ. ತರಕಸಪೇಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದಂತ ಶ್ರೀ ಸೋಮಶೇಖರ್ ಅವರು ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರ ಕಾಳಜಿಯ ಅಂಶಗಳು ತಿಳಿಸಿದರು.. ಇಂದಿನ ಸಸಿ ಮುಂದೆ ಒಂದಿನ ಹೆಮ್ಮರವಾಗಿ ಬೆಳೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಶ್ರೀ ರಾಜಕುಮಾರ ಹಾಗೂ ಸಹ ಶಿಕ್ಷಕರು ಶ್ರೀ ಮಂಜುನಾಥ ಪಾಟಿಲ್ ಹಾಗೂ sdmc ಅಧ್ಯಕ್ಷರು ರಶಿದ್ ಪಟೇಲ್ ಹಾಗೂ ಮೈಮುದ್ ಆಲಮ್, ಊರಿನ ಶಿಕ್ಷಣ ಪ್ರೇಮಿಗಳಾದ ಶ್ರೀ ಶರಣಯ್ಯ ಸ್ವಾಮಿ ಹಾಗೂ ಭಿಮಾಶಂಕರ್ ಮತ್ತು ಶಾಲೆಯ ಅತಿಥಿ ಶಿಕ್ಷಕರು ಹಾಗೂ ಎಲ್ ಎಲ್ ಎಫ್ ಸಂಸ್ಥೆಯ ಹಿರಿಯ ಸಂಪನ್ಮೂಲ ಶಿಕ್ಷಕರಾದಂತಹ ಶ್ರೀ ಚಂದ್ರು ಮುಂದಿನಮನಿ ಹಾಗೂ ಶ್ರೀ ಶಿವಾನಂದ ಶಾಲೆಯ ಸಂಪನ್ಮೂಲ ಶಿಕ್ಷಕರಾದ ಶಶಿಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!