ಗದಗ : ಗದಗ ಲೈನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯು ಕೆ ಜಿ ವಿದ್ಯಾರ್ಥಿ ವಿದ್ವಾನ್ ಷಣ್ಮುಖ್ ಲಮಾಣಿ ಈ ವಿದ್ಯಾರ್ಥಿಯು ನಿನ್ನೆ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಲೈನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ ಶ್ರೀ ಕೃಷ್ಣ ವೇಷಧಾರಿಗಳ ಕಾರ್ಯಕ್ರಮದಲ್ಲಿ ಶ್ರೀ ಷಣ್ಮುಖ ಬಿ ಲಮಾಣಿ ಹಾಗೂ ಸವಿತಾ ಲಮಾಣಿ ಈ ದಂಪತಿಗಳ ಮಗ ವಿದ್ವಾನ್ ಷಣ್ಮುಖ ಲಮಾಣಿ ಶ್ರೀ ಕೃಷ್ಣ ವೇಷಧಾರಿಗಳ ಪಾತ್ರದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಗಳು ಪಾಲಕರು ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ



















