ಶಿವಮೊಗ್ಗ: ಸಹಚೇತನ ನಾಟ್ಯಾಲಯ ಇವರ 14ನೇ ಪ್ರದರ್ಶನವು ಇದೇ ಬರುವ 2025 ಆಗಸ್ಟ್ 22 ಶುಕ್ರವಾರ , 23 ಶನಿವಾರ ಹಾಗೂ 24ನೇ ಭಾನುವಾರ
ಪ್ರತಿದಿನ ಸಂಜೆ 6:30ಕ್ಕೆ ಕುವೆಂಪು ರಂಗ ಮಂದಿರ, ಶಿವಮೊಗ್ಗ ಇಲ್ಲಿ ಜರುಗುವುದು ಎಂದು ನಾಟ್ಯಾಲಯದ ನಿರ್ದೇಶಕಿ ಶ್ರೀಮತಿ ಸಹನಾ ಚೇತನ ಅವರು ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್.



















