ಹನೂರು:ಸಮೀಪದ ಲೊಕ್ಕನಳ್ಳಿ ವ್ಯಾಪ್ತಿಯಲ್ಲಿನ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ರುಕ್ಮಿಣಿ ವೇಲುಸ್ವಾಮಿ,ಸಾಹುಕರ್ ಸತೀಶ್ ಕುಮಾರ್,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೇಲುಸ್ವಾಮಿ ಯವರ ಕಬ್ಬಿನ ಹಾಗೂ ತೆಂಗಿನ ತೋಟವು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು ಇದರಿಂದ ರೈತರಿಗೆ ಸುಮಾರು ಏಳು ಎಕರೆಯಷ್ಟು ಅಪಾರನಷ್ಟ ಅನುವಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ವರದಿ:ಉಸ್ಮಾನ್ ಖಾನ್
