ಚಾಮರಾಜನಗರ ಜಿಲ್ಲೆಯ
ಹನೂರು ಸಮೀಪದ ಲೊಕ್ಕನಳ್ಳಿ ವ್ಯಾಪ್ತಿಯಲ್ಲಿನ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ರುಕ್ಮಿಣಿ ವೇಲುಸ್ವಾಮಿ,ಸಾಹುಕರ್ ಸತೀಶ್ ಕುಮಾರ್,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೇಲುಸ್ವಾಮಿ ಯವರ ಕಬ್ಬಿನ ಹಾಗೂ ತೆಂಗಿನ ತೋಟವು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು ಇದರಿಂದ ರೈತರಿಗೆ ಸುಮಾರು ಏಳು ಎಕರೆಯಷ್ಟು ಅಪಾರನಷ್ಟ ಅನುವಭವಿಸುವಂತಾಗಿದೆ ಎಂದು ಗ್ರಾಮಸ್ಥರಾದ ಜಗದೀಶ್,ಸತೀಶ್ ಕುಮಾರ್ ಸೇರಿದಂತೆ ಇನ್ನಿತರ ಗ್ರಾಮಸ್ತರು ತಿಳಿಸಿದರು ಬೆಂಕಿಗೆ ಸುಮಾರು ಏಳು
ಎಕರೆ ಕಬ್ಬು ಹಾಗೂ ನೂರು ತೆಂಗಿನ ಮರಗಳು ಸುಟ್ಟು ಹೋಗಿವೆ ಅಂದಾಜು 15 ರಿಂದ 20 ಲಕ್ಷ ರೂಪಾಯಿಗಳಷ್ಠು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆಕಬ್ಬು ಬೆಳೆಗಾರರಿಂದ ಅವದಿ ಮಿರಿದರು ಕಟಾವು ಮಾಡದ ಕಾರ್ಖನೆಯ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
-ಉಸ್ಮಾನ್ ಖಾನ್
