೭೪ನೇ ಗಣರಾಜ್ಯೋತ್ಸವ ಅಂಗವಾಗಿ ಹುನಕುಂಟಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪದ್ಮಾವತಿ ಸಂಗಣ್ಣ ವಡ್ಡರ ಮತ್ತು ಗ್ರಾಮ ಪಂಚಾಯತ ಸದಸ್ಯರಾದ ಸಾಗರ ನಿ ಮೂದೂರ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗಗಳನ್ನು ವಿತರಣೆ ಮಾಡಿದರು.
ಹಾಗೂ ಶಾಲಾ ಮಂಡಳಿಯಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ನಾಗನಗೌಡ ಭಗವತಿ.M.H .ಬಿರಾದಾರ L.H .ಗೌಡರ P S .ಪಾಟೀಲ M.S .ಮ್ಯಾಗೇರಿ ಸಾಬಣ್ಣ ಮುಲ್ಲಾ ಶಿವಾನಂದ ಹೀರೆಮಠ.ಸಂಗಣ್ಣ ವಡ್ಡರ ಸಂಗಣ್ಣ ಸುರಪುರ ಹಾಗೂ ಊರಿನ ಗುರು ಹಿರಿಯರು ಹಾಜರಿದ್ದರು
